* ಮತ್ತಷ್ಟು ಫಲವತ್ತಾದ ಜಮೀನು, ಪ್ರದೇಶ ಮುಳುಗಡೆ
* ಪುನರ್ವಸತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರದ ಶಂಕೆ
ಇಂತು ಬಾಗಲಕೋಟೆ ನಗರದ ಜನರು ನೆಮ್ಮದಿ ಬಹುಶ: ಆ ದೇವರಿಗೂ ಒಪ್ಪಿಗೆ ಇಲ್ಲ ಅನಿಸುತ್ತೆ. ಕಾರಣ ಇಷ್ಟೇ ಮೊದಲೇ ಆಲಮಟ್ಟಿ ಹನ್ನೀರಿನ್ಲಿ ಮುಳುಗಿ ಮೂರು ತುಂಡುಗಳಾಗಿದ್ದ ನಗರದ ಜನತೆಗೆ ಮತ್ತೀಗ ಸ್ಥಳಾಂತರದ ಪೆಡಂಭೂತ ಬೆನ್ನುಹತ್ತಿದೆ. ೨ ನೇ ಅತಿ ದೊಡ್ಡ ಸಂತ್ರಸ್ತ ಖ್ಯಾತಿಯ ನಗರದ ಇನ್ನು ಹೆಚ್ಚಿನ ಪ್ರದೇಶ ಈಗ ಆಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ಮುಳುಗಡೆಯಾಗಲಿದೆ. ಒಲ್ಲದ ಮನಸ್ಸಿನಂದಾದರೂ ಸರಿ ಜನರೀಗ ಸಜ್ಜಾಗಬೇಕಾದ ಅನಿವಾರ್ಯತೆಇದೆ.
ಶತಮಾನದ ಬೆಸುಗೆ: ಮುಳುಗಡೆ ನಂತರ ಬಾಗಲಕೋಟೆ ಹಳೆನಗರ, ನವನಗರ ಹಾಗೂ "ದ್ಯಾಗಿರಿ ಅಂತಾ ಮೂರು ಭಾಗಗಳಲ್ಲಿ ಹಂಚಿ ಹೋಗಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ "ನ್ನೀರು ಸಂತ್ರಸ್ತರು ಸ್ಥಳಾಂತರದ ಅವಾಂತರದಿಂದ ಸುಧಾರಿಸಿಕೊಳ್ಳುವ ಮುನ್ನವೇ ಸಿಡಿಲಿನಂತೆ ಬಂದೆರಗಿದ ಈ ತೀರ್ಪು ಮತ್ತೆ ನಿದ್ದೆಗೆಡಿಸಿದೆ. ಈ "ಂದೆ ಅಂದರೆ ೫೧೯.೬ "ಟರ್ ಎತ್ತರ"ದ್ದಾಗ ಸರಿಸುಮಾರು ೧೦ ಸಾ"ರಕ್ಕು ಹೆಚ್ಚು ಕುಟುಂಬಗಳು ಅತಂತ್ರವಾಗಿದ್ದವು.೧೪೭ ಗ್ರಾಮಗಳು ಹಾಗೂ ೧.೫೫ ಲಕ್ಷ ಎಕರೆ ಜ"ನು ಮುಳುಗಡೆಯಾಗಿದ್ದು ಈಗ ಮತ್ತೆ ಅಣೆಕಟ್ಟು ಎತ್ತರ ಹೆಚ್ಚಿಸುವುದರಿಂದ ೨೨ ಗ್ರಾಮಗಳು ಹಾಗೂ ೪೮ ಸಾ"ರ ಹೆಕ್ಟೇರ್ ಫಲವತ್ತಾದ ಭೂ" ಕೃಷ್ಣಾರ್ಪಣವಾಗಲಿದೆ. ಈ ಪ್ರದೇಶದ ಜನರ ಇನ್ನೊಂದು ಸಮಸ್ಯೆ ಎಂದರೆ ಈ ಪ್ರದೇಶದ ಜೊತೆಗೆ ಇವರಿಗಿರುವ ಭಾವನಾತ್ಮಕ ಬೆಸುಗೆ. ಹೌದು ಶತಮಾನದಿಂದ ಇಲ್ಲಯೇ ಹುಟ್ಟಿ ಬೆಳೆದು ಬಂದಿರುವ ಇವರಿಗೆ ಸ್ಥಳಾಂತರ ಅಂದರೆ ಅದೆಕೋ ಅಲರ್ಜಿ. ೧೯೬೨ ರಿಂದಲೂ ಸ್ಥಳಾಂತರವನ್ನು "ರೋಧಿಸುತ್ತಾ ಬಂದಿದ್ದ ಜನರು ೧೯೮೩ ರಲ್ಲಿ ಸಂಪೂರ್ಣ ಸ್ಥಳಾಂತರಕ್ಕೆ ಒಪ್ಪಿಕೊಂಡರು.ತಾ"ರುವ ಮನೆಯೊಂದಿಗಿನ ನಂಟನ್ನು ತ್ಯಾಗ ಮಾಡಲು ಸಿದ್ಧರಾದ ಜನರು ಈಗ ಮತ್ತಷ್ಟು ಮುಳುಗಡೆಯಾದಲ್ಲಿ ಮತ್ತೆ ತ್ಯಾಗ ಮಾಡಲೇಬೇಕು. ಒಂದರ್ಥದಲ್ಲಿ ಸಂತ್ರಸ್ತರು ತ್ಯಾಗರಾಜರು ಅಂತಲೇ ಅನ್ನಬಹುದು.ಈ ನಿಟ್ಟಿನಲ್ಲಿ ಇವರೀಗಾಗಲೇ ಮಾನಸಿಕ ಸಿದ್ಥತೆ ಮಾಡಿಕೊಳ್ಳುತ್ತಿದ್ದಾರೆ.
ಮುಳುಗಡೆಯಾಗುವ ಪ್ರದೇಶಗಳು:ಬಾಗಲಕೋಟೆ, ಹುನಗುಂದ ಹಾಗೂ ಬೀಳಗಿ ತಾಲೂಕಿನ ಇನ್ನು ಶೇ ೪೦ ರಷ್ಟು ಪ್ರದೇಶಗಳು ಬಾಧಿತಗೊಳ್ಳಲಿವೆ.ಬಿಜಾಪು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬಹುತೇಕ ಗ್ರಾಮಗಳು ಮುಳುಗಡೆಯಾಗಲಿವೆ.ಮೊದಲೇ ಕಳೆದ ವರ್ಷದ ನೆರೆಮದ ತತ್ತರಿಸಿದ್ದ ರೈತರೀಗ ಮುಳುಗಡೆಂದಾಗಿ ಇದ್ದ ಭೂ"ಯನ್ನು ಕಳೆದುಕೊಳ್ಳಬೇಕಾಗಿದೆ.ಇದಕ್ಕೆ ಪ್ರತಿಯಾಗಿ ಸರ್ಕಾರ ಸಾ"ರಾರು ಕೋಟಿ ರು ಪರಿಹಾರ ನೀಡಬೇಕು.ಆದರೆ ಒಂದು ಸಮಾಧಾನಕರ ಸಂಗತಿ ಎಂದರೆ ಆಣೆಕಟ್ಟು ಎತ್ತರ ಹೆಚ್ಚಿಸಿ ನೀರು ಸಂಗ್ರ"ಸುವುದರಿಂದ ಹೈದರಾಬಾದ್ ಕರ್ನಾಟಕ ಪ್ರದೇಶದ ಗುಕಬರ್ಗ, ರಾಯಚೂರು ಸೇರಿದಂತೆ ಇನ್ನುಳಿದ ಜಿಲ್ಲೆಗಳ ೧೨ ಲಕ್ಷ ಹೆಕ್ಟೇರ್‌ಕ್ಕೂ ಹೆಚ್ಚಿನ ಜ"ನಿಗೆ ನೀರಾವರಿ ಸೌಲಭ್ಯ ಒದಗಲಿದೆ.ಇದರ ಅಂದಾಜು ವೆಚ್ಚ ೧೫ ಸಾ"ರ ಕೋಟಿ.
ಬಿಜಾಪುರ ಜಿಲ್ಲೆಯ ಮುಳವಾಡ ಏತ ನೀರಾವರಿ ಯೋಜನೆ, ಚಿಮ್ಮಲಗಿ ಏತ ನೀರಾವರಿ ಯೋಜನೆ, ಗುತ್ತಿ ಬಸವಣ್ಣ ಸೇರಿದಂತೆ ಹಲವು ನೀರಾವರಿ ಯೋಜನೆಗಳು ಹಾಗೂ ಕಾಳುವೆ ಉಪಕಾಲುವೆ ಯೋಜನೆಗಳು ಶರವೇಗದಲ್ಲಿ ಅನುಷ್ಠಾನಗೊಳ್ಳಲಿವೆ. ಇದಕ್ಕೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಷ್ಟೆ.
ಭ್ರಷ್ಟಾಚಾರದ ಭೀತಿ: ಇನ್ನು ಸಂತ್ರಸ್ತರ ಪುನರ್ವಸತಿ "ಷಯ ಬಂದಾಗ ಮೊದಲು ಕೇಳಿ ಬರುವ ಆರೀಪ ಎಂದರೆ ಭ್ರಷ್ಟಾಚಾರದ್ದು.ಹೌದು ಹರಿಹಾರ ಹಂಚಿಕೆಯಾಗಲಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಾಗ ನಡೆಯಬಹುದಾದ ಎನ್ನಲಾದ ಭ್ರಷ್ಟಾಚಾರದ ಭಿತಿ ಸಂತ್ರಸ್ತರದ್ದಾಗಿದೆ.ಇದಕ್ಕೆ ಆಸ್ಪದ ಕೊಡದಂತೆ ಸಮರ್ಪಕ ಪುನರ್ವಸತಿ ಕಲ್ಪಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ.
ಕೃಷ್ಣಾ ನ್ಯಾಯಾಧೀಕರಣ ಐ ತೀರ್ಪಿನ ಅನ್ವಯ ಎತ್ತರ ಹೆಚ್ಚಿಸಲು ಮುಂದಾಗುವ ಮೊದಲು ಮುಳುಗಡೆಯ ಪರಿಹಾರ ಕಾರ್ಯ ಸಮರ್ಪಕವಾಗಿ ಆಗಬೇಕು. ಅದು ಆಗದೆ ಕ್ರಸ್ಟೆಗೇಟ್ ಅಳವಡಿಡಿಸ ಜಲಾಶಯದ ನೀರಿನ ಮಟ್ಟ ಹೆಚ್ಚಿಸಿದರೆ ಮೆಚ್ಚನಾ ಪರಮಾತ್ಮನು.ಇದು ಮುಳುಗಡೆ ಸಂತ್ರಸ್ತರ ಆಶಯವೂ ಕೂಡ.
No comments:
Post a Comment