* ಮಧ್ಯ ಹಾಗೂ ಉತ್ತರ ಕರ್ನಾಟಕ ಪ್ರವಾಸ ಮುಗಿಸಿದ ಸಮಿತಿ
* ವಿವಿ ಸ್ಥಾಪಿಸಲು ದುಂಬಾಲು ಬಿದ್ದ ಬೆಳಗಾವಿ, ಹಾವೇರಿ ಹಾಗೂ ಬಿಜಾಪುರ
* ಬಜೆಟ್‌ನಲ್ಲಿ ೧೦೦ ಕೋಟಿ ತೆಗೆದಿರಿಸಲು ಅಕಾಡೆಮಿಯಿಂದ ಸರ್ಕಾರಕ್ಕೆ ಮನವಿ
ಕನ್ನಡ ನಾಡು ಸಂಸ್ಕತಿಯ ಬೀಡು.ಗಂದಧ ನಾಡು. ಇಲ್ಲಿನ ಕಣ ಕಣದಲ್ಲೂ ಸಂಸ್ಕತಿ, ಸಂUತ ಹಾಗೂ ಸಂಪ್ರದಾಯದ ಸೊಗಡು ಕಾಣಸಿಗುತ್ತದೆ. ಅದರಲ್ಲೂ "ಶೇಷವಾಗಿ ಇಲ್ಲಿನ ಜಾನಪದ ಕಲೆ ತನ್ನದೇ ಆದ ವೈಶಿಷ್ಟತೆ ಹೊಂದಿದೆ. ನಾಡಿನ ಪ್ರತಿಯೊಂದು ಜಿಲ್ಲೆಗಳು ಒಂದಿಲ್ಲಾ ಒಂದು ಜಾನಪದಸಂಪತ್ತನ್ನು ಒಳಗೊಂಡಿದೆ. ಈ "ನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾನಪದ "ಶ್ವ "ದ್ಯಾಲಯ ಸ್ಥಾಪನೆಗೆ ಮುಂದಾಗಿದೆ. ಆದರೆ ಈಗ ಎದುರಾಗಿರುವ ಪ್ರಶ್ನೆ ಎಂದರೆ ಈ "ಶ್ವ"ದ್ಯಾಲಯವನ್ನು ಎಲ್ಲಿ ಸ್ಥಾಪಿಸುವುದು ಅಂತ.
ಹೆಚ್ಚಿದ ಬೇಡಿಕೆ: ರಾಜ್ಯ ಸರ್ಕಾರ ಜಾನಪದ "ಶ್ವ"ದ್ಯಾಲಯ ಸ್ಥಾಪನೆಗೆ ಮುಂದಾಗಿದ್ದೇ ತಡ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಿಂದ ನಮ್ಮ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿ ಎಂಬ ಬೇಡಿಕೆಯ ಕೂಗು ಕೇಳಿ ಬಂದಿತು. ಗಡಿ ಜಿಲ್ಲೆ ಬೆಳಗಾ" ಸೇರಿದಂತೆ ಬಿಜಾಪುರ ಹಾಗೂ ಇತರೆಡೆ ಸ್ಥಾಪನೆಯಾಗಲಿ ಎಂಬ ಬೇಡಿಕೆ ವ್ಯಕ್ತವಾಗಿದೆ. ಕನ್ನಡ ಮತ್ತು ಸಂಸ್ಕತಿ ಸಚಿವ ಗೋ"ಂದ್ ಕಾರಜೋಳರ ತವರು ಜಿಲ್ಲೆಯಾದ ಬಾಗಲಕೋಟೆ ಹಾಗೂ ಬಿಜಾಪುರದಲ್ಲಿ ಸ್ಥಾಪಿಸಲಾಗುತ್ತದೆ ಎಂಬ ಮಾತುಗಳು ಆರಂಭದಲ್ಲಿ ಕೇಳಿ ಬಂದಿತ್ತು. ಇನ್ನು ಕೆಲವು ಮೂಲಗಳ ಪ್ರಕಾರ ಜಾನಪದ "ಶ್ವ"ದ್ಯಾಲಯ ಸ್ಥಾಪನೆಯಾಗಲಿರುವುದು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ. ಹೌದು ಸಾಂಸ್ಕತಿಕವಾಗಿ ಸಾಕಷ್ಟು ಸಂಪದ್ಭರಿತವಾಗಿರುವ ಹಾವೇರಿ ಜಿಲ್ಲೆ ರಾಜ್ಯದ ಕೇಂದ್ರ ಪ್ರದೇಶದಲ್ಲಿದೆ. ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಕೊಂಡಿಯಂತಿರುವ ಈ ಜಿಲ್ಲೆಯಲ್ಲಿ "" ಸ್ಥಾಪನೆಯಾಗುವ ಸಾಧ್ಯತೆಇದೆ ಎನ್ನಲಾಗುತ್ತಿದೆ.
ಸ"ತಿ ರಚನೆ: ಜಾನಪದ "ಶ್ವ"ದ್ಯಾಲಯ ಸ್ಥಾಪನೆಗೆಂದು ೬ ಜನ ಸದಸ್ಯರನ್ನು ಒಳಗೊಂಡ ಸ"ತಿ ರಚಿಸಲಾಗಿದೆ. "ರಿಯ ಜಾನಪದ "ದ್ವಾಂಸ ಅಂಬಳಿಕೆ "ರಿಯಣ್ಣ, "ರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ಜಾನಪದ ಅಕಾಡೆ" ಅಧ್ಯಕ್ಷ .ಗೋರು. ಚನ್ನಬಸಪ್ಪ, ಸಿ."ರಣ್ಣ, ಬಸವರಾಜ ಮಲಶೆಟ್ಟಿ, ಡಾ. ರಾಮೂ ಮೂಲಗಿ ಈ ಸ"ತಿ ಸದಸ್ಯರಾಗಿದ್ದಾರೆ. ಈಗಾಗಲೇ ಮಧ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಪ್ರವಾಸ ಮುಗಿಸಿರುವ ಸ"ತಿ ಇಷ್ಟರಲ್ಲೇ ತನ್ನ ವರದಿ ಸಲ್ಲಿಸಲಿದೆ.
ಮಾನದಂಡ: ಉದ್ದೇಶಿತ "ಶ್ವ"ದ್ಯಾಲಯ "ಶೇಷಾಧಿಕಾರಿಯಾಗಿ ನೇಮಕಗೊಂಡಿರುವ ಅಂಬಳಿಕೆ "ರಿಯಣ್ಣರ ಪ್ರಕಾರ "" ಸ್ಥಾಪನೆಗೆ ಮೂಲಭೂತ ಸೌಲಭ್ಯಗಳುಳ್ಳ, ಸಮರ್ಪಕ ಸಂಪರ್ಕ ವ್ಯವಸ್ಥೆ ಹೊಂದಿರುವ ಸ್ಥಳ ಸೂಕ್ತ. ಅದರಲ್ಲೂ "ಶೇಷವಾಗಿ ಹೆದ್ದಾರಿಗೆ ಹೊಂದಿಕೊಂಡಿದ್ದರೆ ಇನ್ನೂ ಹೆಚ್ಚು ಅನುಕೂಲಕರ. ಅಧ್ಯಯನಕ್ಕಾಗಿ ಬರು ಹೋಗುವವರಿಗೆ ಹಾಗೂ ಉಳಿದೆಲ್ಲ ದೃಂದ ಬಸ್ ಹಾಗೂ ರೈಲು ಎರಡೂ ಸೌಲಭ್ಯ ಹೊಂದಿರುವ ಸ್ಥಳ ಉತ್ತಮ ಆಯ್ಕೆಯಾಗಲಿದೆ.
ಪ್ರತಿಕ್ರಿಯೆ:
ಡಾ. ದೊಡ್ಡರಂಗೇಗೌಡ
ಸದಸ್ಯರು ವಿಧಾನಪರಿಷತ್ ಹಾಗೂ ಕವಿಗಳು
ಅಪಾರ ಜಾನಪದ ಸಂಪತ್ತನ್ನು ತನ್ನ ಮಡಿಲಲ್ಲಿ ತುಂಬಿಕೊಂಡಿರುವ ರಾಜ್ಯದಲ್ಲಿ ಸರ್ಕಾರ ಜಾನಪದ "" ಸ್ಥಾಪನೆಗೆ ಮುಂದಾಗಿರುವುದು ಸಂತಸದ "ಷಯ. ಹೆಸರೇ ಹೇಳುವಂತೆ ಜಾನಪದ ಅಂದರೆ ದೇಸಿ .ದೇಸಿ ಅಂದರೆ ಗ್ರಾ"ಣ ಸೊಗಡು ಹಾಗೂ ಪರಿಸರ ಹೊಂದಿರುವ ರಾಜ್ಯದ ಯಾವುದೇ ಪ್ರದೇಶದಲ್ಲಿ "" ಸ್ಥಾಪನೆಯಾದರೂ ಸ್ವಾಗತಾರ್ಹ. ಆಧುನಿಕತೆಯ ಸೋಂಕು ಇರದ "ಂದುಳಿದ ಪ್ರದೇಶದಲ್ಲಿ ಈ "" ಸ್ಥಾಪನೆ ಆದದ್ದೇ ಆದರೆ ಆ ಮೂಲಕ ಆ ಪ್ರದೇಶದ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಜಾನಪದ ಸಿರಿಯನ್ನು ನಗರ ಪ್ರದೇಶದಲ್ಲಿ ಕುಳಿತುಕೊಂಡು ಅನಾವರಣ ಮಾಡಲು ಸಾಧ್ಯ"ಲ್ಲ.
ವರದಿ ಸಲ್ಲಿಸುವ ಹಂತದಲ್ಲಿ
ಈಗಾಗಲೇ ಮಧ್ಯ ಕರ್ನಾಟಕದ ಶಿವಮೊಗ್ಗ,ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಲ್ಲೆಗಳಿಗೆ ಭೇಟಿ ನೀಡಿರುವ ಸ"ತಿ ಇಷ್ಟರಲ್ಲೇ ತನ್ನ ವರದಿ ಸಲ್ಲಿಸಲಿದೆ. ಇನ್ನು ಎರಡನೇ ಹಂತದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಭೇಟಿ ನೀಡುವ ಉದ್ದೇಶ"ದ್ದು ಅಲ್ಲಿ ಪ್ರಾದೇಶಿಕ ಕೇಂದ್ರಗಳನ್ನುತೆರೆಯುವ ಆಲೋಚನೆದೆ. ಇದಕ್ಕಾಗಿ ೫೦ ಎಕರೆ ಜ"ನಿನ ಅವಶ್ಯಕತೆ ಇದೆ. ಜಾನಪದ ತಜ್ಞರ ಸಮಾಲೋಚನಾ ಸಭೆಯ ನಿರ್ಣಯದಂತೆ ಈ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿದ್ದು ಕಂದಾಯ ಭೂ" ಅಗತ್ಯತೆ ಇದೆ. ಸ್ಥಳ ನಿಗದಿಯಾದಲ್ಲಿ ಜಿಲ್ಲಾಡಳಿತದಿಂದ ದಾಖಲೆ ಪಡೆದು ಮುಂದಿನ ಕ್ಜಮ ಕೈಗೊಳ್ಳಲಾಗುವುದು.
ಅಂಬಳಿಕೆ ಹಿರಿಯಣ್ಣ
ಜಾನಪದ ಸಂಶೋಧಕ ಹಾಗೂ ನಿಯೋಜಿತ ವಿಶೇಷಾಧಿಕಾರಿ